Tuesday, December 27, 2011

*ಹನಿ ಸಂದೇಶ್*

ಹುಡುಗಿ ಕೈಕೊಟ್ಟಳೆಂದು ,
ತುಟ್ಟಿ ಸಿಗರೇಟನಾ ಎದೆಯೊಳಗೆ
ಭಟ್ಟಿ ಇಳಿಸಿದ,

ಕೆಮ್ಮು-ದಮ್ಮು ಬಂತೆಂದು
ವೈದ್ಯನ ಬಳಿ ಓಡಿದರೆ '
ದುಬಾರಿ ಬಿಲ್ ಕೊಟ್ಟು
"ಧೂಮಪಾನ ಆರೋಗ್ಯಕೆ ಹಾನಿಕರ" ವೆಂದು ವೈದ್ಯ ಬೆನ್-ತಟ್ಟಿ ಕಳಿಸಿದ :-)

2 comments:

  1. ಭಟ್ಟಿ ಇಳಿಸಿಕ್ಕೊಂಡು..ತಟ್ಟಿಸಿಕ್ಕೊಳ್ಳುವುದು ಬೇಕೇ?

    ಅದಕ್ಕಿಂತ ಸುಮ್ಮನಾಗಿ ಬಿಡೋಣ..
    ಬಂದಾಳು ಒಂದು ದಿನ ಆ ಹುಡುಗಿ ಮತ್ತೇ ತಿರುಗಿ!

    ReplyDelete