Wednesday, June 13, 2012

ನೀವೇ ನಾನು , ನಾನೇ ನೀವು , ಅಂದರೆ ನಾವ್ಯಾರು ? ? ?

ನನಗೇ ನಾನೇ ಅಪರಿಚಿತನಾಗಿ ,
ರಾತ್ರಿಗಳಲಿ ಹುಡುಕುತಿರುವೆ ,
ಕಳೆದುಕೊಂಡ ನನ್ನನ್ನು , ನನ್ನೊಳಗೆ ,

ಹರಿದು ಹಂಚಿಹೋದ ಮನಸನು
ಕೂಡಿಸಿ ಗಳಿಸಿಕೊಂಡ ಕನಸನು ಕಳೆದು ಕತ್ತರಿಸಿಕೊಂಡ ಸಂಬಂಧಗಳನ್ನ
ಕತ್ತಲಲಿ ಕಣ್ಗೆ ಕಪ್ಪು ಪರದೆಗಳ
ಕಟ್ಟಿಕೊಂಡು ಹುಡುಕುತಿರುವೆ

ಸ್ಪರ್ಷಗಳಲಿ ಸಿಲುಕಿ
ಕಲ್ಪನೆಗಳಲಿ ಕುಲುಕಿ ಅರ್ಥಿಯಾಗಿ ಪಡೆದ ದಾನಿಯಾಗಿ ಧಾರೆ ಎರೆದ
ವಿಷಯ ವಸ್ತುಗಳಲಿ ನಾನು ಶೂನ್ಯ

ಹೌದು , ನನಗೆ ನಾನೇ ಅಪರಿಚಿತ ,
ಅಂದ್ಹಾಗೆ ನೀವ್ಯಾರು ? ? !

Wednesday, June 6, 2012

ಕಾಲ ನಿಲ್ಲದು...

ಸಾಲ ಸಲ್ಲದು...

ಆಗೂವೂದಾದರೂ

ಹೇಗೇ .. ? ?

ನಾ ಋಣಮುಕ್ತ .

ಪ್ರಕೃತಿ...

ನಿನ್ನಾಟದ ಮುಂದೆ

ನಾ ನಿತ್ಯ ನಿಶ್ಯಕ್ತ .

ಕ್ಷಮಿಸಿಬಿಡು ನನ್ನಾ .

Monday, June 4, 2012

ನಮ್ಮ ಅಹಂನ ಕೋಟೆಯೊಳಗೆ

ಕೈ ತುಂಬಾ ಸಂಬಳ , ಕೈ ಕಾಲಗೊಂದು ಕೆಲಸದಾಳು , ಓಡಾಡೊಕೆ ಕಾರು , ಮಲ್ಗೋಕಂತ್ಲೆ ,ಮೂರು ಮನೆ , ಇಷ್ಟೇಲ್ಲಾ ಇದ್ರು ,ಕಣ್ಣಿಗ ನಿದ್ದೆಯಿಲ್ಲಾ ,ಮನಸ್ಸಿಗೆ ನೆಮ್ಮದಿಯಿಲ್ಲಾ ಪ್ರತಾಪ್ .

ಓಮ್ಮೊಮ್ಮೇ ಅನ್ಸತ್ತೇ , ಇವೆಲ್ಲಾ ಬಿಟ್ಟು ,ಮಕ್ಕಳಂತೆ ಇದ್ದು ಬಿಡೋಣ್ವಾಂತ . ಆದ್ರೇ ಏನ್ ಮಾಡೋದು ? ಕಟ್ಟಿಕೊಂಡ ಬಂದ ಇಮೇಜು , ಅಧಿಕಾರದ ಈ ಮೇಜು ,ಮತ್ತೇ ನಮ್ಮನ್ನಾ "ಅಧಿಕಾರದ ,ಅಭಿಮಾನದ"ಅಹಂನ ಕೋಟೆಯೊಳಗೆ ತಂದು ಬಂಧಿಸಿಬಿಡುತ್ತೆ . ಪ್ರತಾಪ್. ಇಷ್ಟನ್ನಾ ಹೇಳ್ತಾ"ಅವರ ಕಣ್ಣಲ್ಲಿ ಹನಿಗೂಡಿದ್ದು ,ಆ ಕಪ್ಪು ಕನ್ನಡಕಕ್ಕೆ .ಮತ್ತು ನಂಗೆ ಮಾತ್ರ ಗೊತ್ತಿರುವ ವಿಷಯ. "ನನಗೆ ಕತ್ತಲಲ್ಲಿ ಬೆಳಕ ಕಂಡಂತಾಯ್ತು ."ನಮ್ಮ ಬದುಕು ಕೂಡಾ ಇಷ್ಟಕ್ಕೆ ಸೀಮಿತವಾಗ್ಬೇಕಾ ?°

ಓಮ್ಮೊಮ್ಮೇ ಅನ್ಸತ್ತೇ , ಇವೆಲ್ಲಾ ಬಿಟ್ಟು ,ಮಕ್ಕಳಂತೆ ಇದ್ದು ಬಿಡೋಣ್ವಾಂತ . ಆದ್ರೇ ಏನ್ ಮಾಡೋದು ? ಕಟ್ಟಿಕೊಂಡ ಬಂದ ಇಮೇಜು , ಅಧಿಕಾರದ ಈ ಮೇಜು ,ಮತ್ತೇ ನಮ್ಮನ್ನಾ "ಅಧಿಕಾರದ ,ಅಭಿಮಾನದ"ಅಹಂನ ಕೋಟೆಯೊಳಗೆ ತಂದು ಬಂಧಿಸಿಬಿಡುತ್ತೆ . ಪ್ರತಾಪ್. ಇಷ್ಟನ್ನಾ ಹೇಳ್ತಾ"ಅವರ ಕಣ್ಣಲ್ಲಿ ಹನಿಗೂಡಿದ್ದು ,ಆ ಕಪ್ಪು ಕನ್ನಡಕಕ್ಕೆ .ಮತ್ತು ನಂಗೆ ಮಾತ್ರ . "ನನಗೆ ಕತ್ತಲಲ್ಲಿ ಬೆಳಕ ಕಂಡಂತಾಯ್ತು ."ನಮ್ಮ ಬದುಕು ಕೂಡಾ ಇಷ್ಟಕ್ಕೆ ಸೀಮಿತವಾಗ್ಬೇಕಾ ?°ಬನ್ನಿ ನಮ್ಮ ಅಹಂನ ಕೋಟೆಯನ್ನಾ ಮುರಿಯೋಣ"(),"