Saturday, December 24, 2011

*ದೂರದ ಬೆಟ್ಟ*

ದೂರದ ಬಾನಂಗಳದ ಬೆಳದಿಂಗಳ ಚಂದಿರ ನೋಡಲು ಬಲು ಸುಂದರ....

ಆದರೂ

ಹತ್ತಿರದಿ ನೋಡಿದರೆ
ಅವನಲ್ಲೂ ಇವೆಯಲ್ಲಾನೂರಾರು
ಕಂದರ(ಕ)ಗಳ ಹಂದರ @ಸಪ್ತವಣ೯

3 comments:

  1. ಚೆನ್ನಾಗಿದೆ, ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

    ReplyDelete
  2. ವಾವ್ಹ್..ಸೂಪರ್ಬ್...ಅರ್ಥ ಪೂರ್ಣ ಸಾಲುಗಳು...

    ReplyDelete
  3. dhanyavaadagalu @prabhakka mattu maunaraagaravare:-)
    Kandhita prabhakka:)

    ReplyDelete