Friday, December 2, 2011

*ಕಾದಿಹಳು ರಾಧ*

ಮುರಳಿ ಮರಳಿ

ಬರುವನೆಂದು ಕಾದಿಹಳು

ರಾಧ.

ಜಗವನೆ

ಜಗಮಗಿಸಿದ

ಜಗದೊದ್ಧಾರ

ಮರೆತು ಹೋದುದು

ವಿಷಾದ

2 comments:

  1. ರಾಧೆಯದು ನಿಲ್ಲದ ಕಾಯುವಿಕೆ...
    ನಿರಂತರ ಕಾಯುವಿಕೆಯಲ್ಲೇ ಅರಳುವುದು ಪ್ರಬುದ್ಧ ಪ್ರೇಮ...

    nice..

    ReplyDelete
  2. ಹಾಗತಾನೇ ನೂರಾರು ರಾಧೆಯರು ಕಾದು ಕುಳಿತಿದ್ದಾರೆ ಅಲ್ವಾ ? ಮೌನರಾಗರವರೆ :) ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗಳಿಗೆ..:)

    ReplyDelete