Tuesday, January 17, 2012

OndisTu

*ಪ್ರshne

ಅವರು @ನಿತ್ಯ ಕತ್ತಲೊಡನೆ ಅದೇನು ನಿನ್ನ ಮಾತು ?

ನಾನೇನ್ನುವೇ "ಅದು ಮಾತಲ್ಲಾ ಮೌನದ ಗೆಳೆತನ

*****

*ಚಂಚಲೆ*

ಈ ಕತ್ತಲೆ ಬಲು ಚಂಚಲೆ ,
ಈದೀಗ ತಾನೇ ಬಂದವಳು ,
ನನ್ನನ್ನಾವರಿಸಿದವಳು , ಮೆಲ್ಲನೆ ಜಾರಿದಳಲ್ಲಾ , ಆ ದಿನಕರನ ಕಂಡು.

*****

*ಸೂರ್ಯೊದಯ*

ಧರೆಗೆಲ್ಲಾ , ಕತ್ತಲು ತಬ್ಬಿರಲು
ಹರೆಯದ , ಹುಡುಗನಂತೆ
ತಾ ಬಂದನಾ ದಿನಕರ... ಕತ್ತಲನೋಡಿಸುತ...
ಭುವಿ ಮಡಿಲಿಗೆ ಬೆಳಗನೂರಿಸುತಾ.

No comments:

Post a Comment