Friday, January 6, 2012

*ಪ್ರತಿಭೆ*

ಮಾಮರದ ಮರೆಯಲಿ
ಮಧುರ ಸ್ವರದಲಿ
ಪಲ್ಲವಿಯಾ ಹಾಡುವಾ ಕೋಗಿಲೆಯಂತೆ ಪ್ರತಿಭೆ

ಹೇಗಿದ್ದರೇನು ಬಣ್ಣ
ಮತ್ತೋರ್ವರ ಮನಕೆ
ಮುದನೀಡುವುದೇ ಸದ್ಗುಣ
*ಸಪ್ತವರ್ಣ*

No comments:

Post a Comment