Thursday, January 19, 2012

ಕಾಡದಿರು ನೆನಪೆ...

ಕಾಡದಿರು ನೆನಪೇ
ಕಾರಿರುಳ ರಾತ್ರಿ...
ಕಾದಿರುವಾ ಕಾಯವಿದು
ಕುದಿಯುವುದು ಖಾತ್ರಿ...

ಅತ್ತ ಬಾನಲಿ ಚಂದ್ರಮನ ಗೈರು
ಇತ್ತ ಮನದಲಿ ನಿನ್ನ ನೆನಪುಗಳ ಪೈರು
(ಬಿಡದೆ ನೀ ಬಡಿ-ಬಡಿದು ಕಾಡಿದರೆ ! ! ?)
ಕಣ್ಣ್-ರೆಪ್ಪೆ ಕದಲದು ಕತ್ತಲೆಗೆ ಹೆದರಿ(ದೆ)
ಮನ ಸಿಪ್ಪೆ ಸುಲಿಯದು ಚಿತ್ತವಿದು ಚೆದುರಿ(ದೆ)

ಭಂಡ ಒಂಟಿತನಕೆ
ಗಂಡನಾಗುವ ಬಯಕೆ
ಒಲ್ಲದ ಒಲವಿನ ವಧುವಿದು
ಮಿಥುನವಾದರೂ ಅದು ಬರಿ ಹಠಕೆ

ಅತ್ತ ಕಂಗಳನು ಒತ್ತಾಯಿಸಿ ಲಾಲಿಸುವೆ
ಚದುರಿದ ಚಿತ್ರಗಳಲಿ ಚಿತ್ತಾರವ ಚೈತ್ರಿಸುವೆ
ಅವನ(ಳ) ನೆನಪುಗಳಿಂದ ದೂರವಿಡು ಘಾಸಿಗೊಂಡ ಹ್ರದಯವಿದು ನೀನೇ ಕಾಪಿಡು

ಕಾಡದಿರು ನೆನಪೇ ಕಾರಿರುಳ ರಾತ್ರಿ...
ಕಾಡದಿರು ನೆನಪೇ
ಕಾರಿರುಳ ರಾತ್ರಿ...
ಕಾದಿರುವಾ ಕಾಯವಿದು
ಕುದಿಯುವುದು ಖಾತ್ರಿ...

ಅತ್ತ ಬಾನಲಿ ಚಂದ್ರಮನ ಗೈರು
ಇತ್ತ ಮನದಲಿ ನಿನ್ನ ನೆನಪುಗಳ ಪೈರು
(ಬಿಡದೆ ನೀ ಬಡಿ-ಬಡಿದು ಕಾಡಿದರೆ ! ! ?)
ಕಣ್ಣ್-ರೆಪ್ಪೆ ಕದಲದು ಕತ್ತಲೆಗೆ ಹೆದರಿ(ದೆ)
ಮನ ಸಿಪ್ಪೆ ಸುಲಿಯದು ಚಿತ್ತವಿದು ಚೆದುರಿ(ದೆ)

ಭಂಡ ವಂಟಿತನಕೆ
ಗಂಡನಾಗುವ ಬಯಕೆ
ಒಲ್ಲದ ಒಲವಿನ ವಧುವಿದು ಮಿಥುನವಾದರೂ ಅದು ಬರಿ ಹಠಕೆ

ಅತ್ತ ಕಂಗಳನು ಒತ್ತಾಯಿಸಿ ಲಾಲಿಸುವೆ
ಚದುರಿದ ಚಿತ್ರಗಳಲಿ ಚಿತ್ತಾರವ ಚೈತ್ರಿಸುವೆ
ಅವನ(ಳ) ನೆನಪುಗಳಿಂದ ದೂರವಿಡು ಘಾಸಿಗೊಂಡ ಹ್ರದಯವಿದು ನೀನೇ ಕಾಪಿಡು

ಕಾಡದಿರು ನೆನಪೇ ಕಾರಿರುಳ ರಾತ್ರಿ...

Tuesday, January 17, 2012

*ಪ್ರಶ್ನೆ*

ಅವರು @ನಿತ್ಯ ಕತ್ತಲೊಡನೆ ಅದೇನು ನಿನ್ನ ಮಾತು ?

ನಾನೇನ್ನುವೇ "ಅದು ಮಾತಲ್ಲಾ ಮೌನದ ಗೆಳೆತನ

*****

*ಚಂಚಲೆ*

ಈ ಕತ್ತಲೆ ಬಲು ಚಂಚಲೆ ,
ಈದೀಗ ತಾನೇ ಬಂದವಳು ,
ನನ್ನನ್ನಾವರಿಸಿದವಳು , ಮೆಲ್ಲನೆ ಜಾರಿದಳಲ್ಲಾ , ಆ ದಿನಕರನ ಕಂಡು.

*****

*ಸೂರ್ಯೊದಯ*

ಧರೆಗೆಲ್ಲಾ , ಕತ್ತಲು ತಬ್ಬಿರಲು
ಹರೆಯದ , ಹುಡುಗನಂತೆ
ತಾ ಬಂದನಾ ದಿನಕರ... ಕತ್ತಲನೋಡಿಸುತ...
ಭುವಿ ಮಡಿಲಿಗೆ ಬೆಳಗನೂರಿಸುತಾ.

OndisTu

*ಪ್ರshne

ಅವರು @ನಿತ್ಯ ಕತ್ತಲೊಡನೆ ಅದೇನು ನಿನ್ನ ಮಾತು ?

ನಾನೇನ್ನುವೇ "ಅದು ಮಾತಲ್ಲಾ ಮೌನದ ಗೆಳೆತನ

*****

*ಚಂಚಲೆ*

ಈ ಕತ್ತಲೆ ಬಲು ಚಂಚಲೆ ,
ಈದೀಗ ತಾನೇ ಬಂದವಳು ,
ನನ್ನನ್ನಾವರಿಸಿದವಳು , ಮೆಲ್ಲನೆ ಜಾರಿದಳಲ್ಲಾ , ಆ ದಿನಕರನ ಕಂಡು.

*****

*ಸೂರ್ಯೊದಯ*

ಧರೆಗೆಲ್ಲಾ , ಕತ್ತಲು ತಬ್ಬಿರಲು
ಹರೆಯದ , ಹುಡುಗನಂತೆ
ತಾ ಬಂದನಾ ದಿನಕರ... ಕತ್ತಲನೋಡಿಸುತ...
ಭುವಿ ಮಡಿಲಿಗೆ ಬೆಳಗನೂರಿಸುತಾ.

Sunday, January 8, 2012

*ಧ್ವಂಧ್ವಗಳೊಡನೆ*

ಅಸಂಖ್ಯ ತಿರುವುಗಳ
ಅಭದ್ರ ಬಾಹುಗಳ
ಅನಿಶ್ಚಿತತೆಯ ಬದುಕಿನ ದಟ್ಟ-ದರಿದ್ರ ರಾತ್ರಿಯ ಒಂಟಿತನದ ಮನದ ಮುಂದೆ...

ಕವಲೊಡೆದ , ತಿರುವುಗಳ ದಾರಿಯಲಿ , ಕಣ್ತೇರೆದಿದ್ದರೂ , ಮಲಗಿರುತ್ತವೆ ಸುಪ್ತವಾಗಿ ಮನದಾಸೆಗಳು...
ಯಾವೊಂದು ತಿರುವುಗಳೊಡನೆ ಸಂಧಿಸಲಾಗದೆ ,
ಅಜ್ನಾನದ ತಿಮಿರದೊಡನೆ ಸೆಣಸಲಾಗದೆ...
ದುಗುಡ ತುಂಬಿದ ಮ್ರದು ಹ್ರದಯಗಳು ಮರಗುತ್ತವೆ ,ತೊಳಲಾಡುತವೆ ನಿವಾರಿಸಿಕೊಳಲಾಗದೆ ತನ್ನ್ಯಾವುದೇ ಸಂಶಯ...

ತಾ ನಡೆವ ದಾರಿಯಾ ತಿರುವು ಸರಿಯೆ !?

ತಪ್ಪೇ !?

ಯಾವೊಂದನು ಒಪ್ಪಿಕೊಳಾಗದೆ ನಿರಂತರ ಧ್ವಂಧ್ವಗಳೊಡನೆ , ಹೋರಾಡುತವೆ, ಪೂರ್ಣವಿರಾಮವಿಲ್ಲದೆ...
ಕೊಮ , ಅಲ್ಪ , ಅರ್ಧಚಂದ್ರಗಳೊಡನೆ ಜೊತೆಯಾಗಿ ನಡೆಯುತ್ತವೆ...

ಈ ನಡುವೆ ! ! !

ಸವೆಯುತ್ತವೆ ಬದುಕು.
*ಧ್ವಂಧ್ವಗಳೊಡನೆ*

ಅಸಂಖ್ಯ ತಿರುವುಗಳ
ಅಭದ್ರ ಬಾಹುಗಳ
ಅನಿಶ್ಚಿತತೆಯ ಬದುಕಿನ ದಟ್ಟ-ದರಿದ್ರ ರಾತ್ರಿಯ ಒಂಟಿತನದ ಮನದ ಮುಂದೆ...

ಕವಳೊಡೆದ , ತಿರುವುಗಳ ದಾರಿಯಲಿ , ಕಣ್ತೇರೆದಿದ್ದರೂ , ಮಲಗಿರುತ್ತವೆ ಸುಪ್ತವಾಗಿ ಮನದಾಸೆಗಳು...
ಯಾವೊಂದು ತಿರುವುಗಳೊಡನೆ ಸಂಧಿಸಲಾಗದೆ ,
ಅನ್ಘನಾದ ತಿಮಿರದೊಡನೆ ಸೆಣಸಲಾಗದೆ...

ದುಗುಡ ತುಂಬಿದ ಮ್ರದು ಹ್ರದಯಗಳು ಮರಗುತ್ತವೆ ,ತೊಳಲಾಡುತವೆ ನಿವಾರಿಸಿಕೊಳಲಾಗದೆ ತನ್ನ್ಯಾವುದೇ ಸಂಶಯ...

ತಾ ನಡೆವ ದಾರಿಯಾ ತಿರುವು ಸರಿಯೆ !?
ತಪ್ಪೇ !?
ಯಾವೊಂದನು ಒಪ್ಪಿಕೊಳಾಗದೆ ನಿರಂತರ ಧ್ವಧ್ವಗಳೊಡನೆ , ಹೋರಾಡುತವೆ, ಪೂರ್ಣವಿರಾಮವಿಲ್ಲದೆ...
ಕೊಮ , ಅಲ್ಪ , ಅರ್ಧಚಂದ್ರಗಳೊಡನೆ ಜೊತೆಯಾಗಿ ನಡೆಯುತ್ತವೆ...

ಈ ನಡುವೆ ! ! !

ಸವೆಯುತ್ತವೆ ಬದುಕು.

Friday, January 6, 2012

*ಅತ್ರಪ್ತ ಕನಸುಗಳು , ನಾನು ಮತ್ತು ಬದುಕು.*

ಸತ್ತುಹೋಗಬೇಕೆಂದ ರಾತ್ರಿಗಳೆಲ್ಲಾ ,
ಅತ್ತು ಶರಣಾಗಿದ್ದೇನೆ , ನಿದಿರೆಗೆ ...

ಹಾಗೇ !!!

ಸತ್ತುಹೋದ ಆ ರಾತ್ರಿಗಳು ,
ನಿಶ್ಯಕ್ತ -ನಿರ್ಧಾರಗಳು,
ಅತ್ರಪ್ತ -ಆತ್ಮಗಳಾಗಿವೆ...

ಅವುಗಳೀಗ ನಿರಂತರವಾಗಿ,
ಅಲೆ-ಅಲೆಯಾಗಿ ತೇಲಿಬಿಡುತಿವೆ ,
ಸಂದೇಶವಾ ,
ಈ ಬದುಕು ನಮದಲ್ಲಾ ಬಾ ಸಾಯೋಣಾ ,
ಮತ್ತೋಮ್ಮೇ ಹುಟ್ಟಿ ಬರುವಾ ಜೀವಂತಿಕೆಯೊಡನೆ... ! !

ಮನಸು ಸಮಜಾಯಿಸುತ್ತದೆ,
ತಡೆಯೊಂದಿಷ್ಟು ದಿನ , ಮಾಡುವ ಮಾಡಲೇಬೇಕಾದ ಕರ್ತವ್ಯಗಳುಂಟು ಇನ್ನೋಂದಿಷ್ಟೇಂದು
ನನ್ನನು -ತನ್ನ ಬಾಹುಬಂಧನ್ಕೊಳಪಡಿಸಿ ಚುಂಬಿಸಿ , ಮತ್ತೇರಿಸಿ , ಮತ್ತೇ ತೆಕ್ಕೆಗೆ ಸೆಳೆದುಕೊಳ್ಳುತ್ತದೆ , ಬದುಕಿನತ್ತ ಕರೆದು ನೆಡೆಸಿಕೊಂಡೊಯುತ್ತದೆ...
ನಾನು ಮತ್ತೇ ಬದುಕಿನತ್ತ ಮುಖಮಾಡುತ್ತೇನೆ ಮುಗ್ಧನಂತೆ .. !! ?
ಅದು ಕೇಳುವಾ ಪ್ರಶ್ನೆಗಳಿಗೆ ಗೊಂದಲಮಯನಾಗುತ್ತ , ಉತ್ತರಗಳನ್ನಾ ಅನ್ವೇಷಿಸುತ್ತ... !

*ಸಪ್ತವರ್ಣ*

ಅತ್ರಪ್ತ ಕನಸುಗಳು , ನಾನು ಮತ್ತು ಬದುಕು.*

ಸತ್ತುಹೋಗಬೇಕೆಂದ ರಾತ್ರಿಗಳೆಲ್ಲಾ ,
ಅತ್ತು ಶರಣಾಗಿದ್ದೇನೆ , ನಿದಿರೆಗೆ ...

ಹಾಗೇ !!!

ಸತ್ತುಹೋದ ಆ ರಾತ್ರಿಗಳು ,
ನಿಶ್ಯಕ್ತ -ನಿರ್ಧಾರಗಳು,
ಅತ್ರಪ್ತ -ಆತ್ಮಗಳಾಗಿವೆ...

ಅವುಗಳೀಗ ನಿರಂತರವಾಗಿ,
ಅಲೆ-ಅಲೆಯಾಗಿ ತೇಲಿಬಿಡುತಿವೆ ,
ಸಂದೇಶವಾ ,
ಈ ಬದುಕು ನಮದಲ್ಲಾ ಬಾ ಸಾಯೋಣಾ ,
ಮತ್ತೋಮ್ಮೇ ಹುಟ್ಟಿ ಬರುವಾ ಜೀವಂತಿಕೆಯೊಡನೆ... ! !

ಮನಸು ಸಮಜಾಯಿಸುತ್ತದೆ,
ತಡೆಯೊಂದಿಷ್ಟು ದಿನ , ಮಾಡುವ ಮಾಡಲೇಬೇಕಾದ ಕರ್ತವ್ಯಗಳುಂಟು ಇನ್ನೋಂದಿಷ್ಟೇಂದು
ನನ್ನನು -ತನ್ನ ಬಾಹುಬಂಧನ್ಕೊಳಪಡಿಸಿ ಚುಂಬಿಸಿ , ಮತ್ತೇರಿಸಿ , ಮತ್ತೇ ತೆಕ್ಕೆಗೆ ಸೆಳೆದುಕೊಳ್ಳುತ್ತದೆ , ಬದುಕಿನತ್ತ ಕರೆದು ನೆಡೆಸಿಕೊಂಡೊಯುತ್ತದೆ...
ನಾನು ಮತ್ತೇ ಬದುಕಿನತ್ತ ಮುಖಮಾಡುತ್ತೇನೆ ಮುಗ್ಧನಂತೆ .. !! ?
ಅದು ಕೇಳುವಾ ಪ್ರಶ್ನೆಗಳಿಗೆ ಗೊಂದಲಮಯನಾಗುತ್ತ , ಉತ್ತರಗಳನ್ನಾ ಅನ್ವೇಷಿಸುತ್ತ... !

*ಸಪ್ತವರ್ಣ*

*ಅತ್ರಪ್ತ ಕನಸುಗಳು , ನಾನು ಮತ್ತು ಬದುಕು.*

ಸತ್ತುಹೋಗ್ಬೇಕೆಂದ ರಾತ್ರಿಗಳೆಲ್ಲಾ ,
ಅತ್ತು ಶರಣಾಗಿದ್ದೇನೆ , ನಿದಿರೆಗೆ ...

ಹಾಗೇ !!!

ಸತ್ತುಹೋದ ಆ ರಾತ್ರಿಗಳು ,
ನಿಶ್ಯಕ್ತ -ನಿರ್ಧಾರಗಳು,
ಅತ್ರಪ್ತ -ಆತ್ಮಗಳಾಗಿವೆ...

ಅವುಗಳೀಗ ನಿರಂತರವಾಗಿ,
ಅಲೆ-ಅಲೆಯಾಗಿ ತೇಲಿಬಿಡುತಿವೆ ,
ಸಂದೇಶ್ವಾ ,
ಈ ಬದುಕು ನಮದಲ್ಲಾ ಬಾ ಸಾಯೋಣಾ ,
ಮತ್ತೋಮ್ಮೇ ಹುಟ್ಟಿ ಬರುವಾ ಜೀವಂತಿಕೆಯೊಡನೆ... ! !

ಮನಸು ಸಮಜಾಯಿಸುತ್ತದೆ,
ತಡೆಯೊಂದಿಷ್ಟು ದಿನ , ಮಾಡುವ ಮಾಡಲೇಬೇಕಾದ ಕರ್ತವ್ಯಗಳುಂಟು ಇನ್ನೋದಿಷ್ಟೇಂದು
ನನ್ನನು -ತನ್ನ ಬಾಹುಬಂಧನ್ಕೊಳಪಡಿಸಿ ಚುಂಬಿಸಿ , ಮತ್ತೇರಿಸಿ , ಮತ್ತೇ ತೆಕ್ಕೆಗೆ ಸೆಳೆದುಕೊಳ್ಳುತ್ತದೆ , ಬದುಕಿನತ್ತ ಕರೆದು ನೆಡೆಸಿಕೊಂಡೊಯುತ್ತದೆ...
ನಾನು ಮತ್ತೇ ಬದುಕಿನತ್ತ ಮುಖಮಾಡುತ್ತೇನೆ ಮುಗ್ಧನಂತೆ .. !! ?
ಅದು ಕೇಳುವಾ ಪ್ರಶ್ನೆಗಳಿಗೆ ಗೊಂದಲಮಯನಾಗುತ್ತ , ಉತ್ತರಗಳನ್ನಾ ಅನ್ವೇಷಿಸುತ್ತ... !

*ಸಪ್ತವರ್ಣ*
*ಪ್ರತಿಭೆ*

ಮಾಮರದ ಮರೆಯಲಿ
ಮಧುರ ಸ್ವರದಲಿ
ಪಲ್ಲವಿಯಾ ಹಾಡುವಾ ಕೋಗಿಲೆಯಂತೆ ಪ್ರತಿಭೆ

ಹೇಗಿದ್ದರೇನು ಬಣ್ಣ
ಮತ್ತೋರ್ವರ ಮನಕೆ
ಮುದನೀಡುವುದೇ ಸದ್ಗುಣ
*ಸಪ್ತವರ್ಣ*

Monday, January 2, 2012

nammuru kundapura bhasheyalli ondu kavite kanna , aangli 2 lipiyallu ide :)

*ಮನ್ಸ್ (ಮನಸು)*
ನಿನ್ನನ್ ಮಾತಾಡ್ಸ್ದೆ ಇರ್ಕಂದಳಿ ಎಣ್ಸ್ಕಂಡನ್ ನಾನ್
ಎತ್ತ್ ಹೋರು ಕರ್ದ್-ಕರ್ದ್ ಮಾತಾದ್ಸ್-ದ್ ನೀನ್
ಎಲ್ಲೂ ಸಿಕ್ಕುಕಾಗ ಅಂದಳಿ ಬೇರೆ ದಾರಿ ಹಿಡ್ಕಂಡ್ ಹೋದನ್ ನಾನ್
ಹೇಳ್ದಿದ್ರು , ಅದೇ ದಾರಿಯಂಗ್ ಅಡ್ಡ್ ಬಂದ್ ನಿತ್ಕಂದೆಂತಕೆ ನೀನ್ ?

ಚಾಪಿ ಕೆಳ್ಗ್ ಹೋಯ್ ಹೊಕ್ಕಂಬನ್ ನಾನ್
ರಂಗೋಲಿ ಅಡಿಯಿಂದ್ ಎದ್ಕಂಡ್ ಬಂದ್ ನೆಗ್ಯಾಡುದ್ ಎಂತಕೆ ನೀನ್?
ಉರಂಗ್ ಇದ್ದ್ ಕನ್ಸೆಲ್ಲಾ ಅಡಯಿಟ್ಟ್-ಕಂಡ್ ಗಾಳಿಯಂಗ್ ಹಾರ್ತಿಪ್ಪನ್ ನಾನ್
ದೇಶದ್ ಹೊರಿಪೂರ ನನ್ನ್-ಮೈಮೇಲಿತ್ತಂದಳಿ ಅಡಿ ಕೂರ್ಸುದ್ ನೀನ್

ಮತ್ತ್ ಮೇಲ್ ಏಳ್-ದಿದ್ದಂಗ್ ನಾನ್ ಆಯ್ತ್ ನನ್ ಕೆಲ್ಸ ಆಯ್ತಂದ್ ಇಪ್ಪನ್ ನಾನ್
ಸತ್ತೋದ್ ಸಂತಿಯಂಗ್ ಭತ್ತ್ ಬಿತ್ತಿ ಬಪ್ದ್ ನೀನ್
ಯಾರ್ ಕಣ್ಣಿಗೂ ಬೀಳ್ದೆ ಹೈಯಂಗ್ ಇಪ್ಪನ್ ನಾನ್
ಬೀಗು ಹಾಕ್'ದ್ ಬಾಗ್ಲಿಗೆಲ ಮಾತ್ ಬಪ್ಪಂಗ್ ಮಾಡದ್ ನೀನ್

ನಿಂಗ್ ಕೈ ಮುಗಿಕೊ ,
ಕಾಲಿಗ್ ಬಿಳ್ಕೊ ಗೊತ್ತಾಯ್ದೆ ಬೆರ್ಚಪ್ಪನ್ ಕಣಂಗ್ ನಿತ್ಕಂಡನ್ ನಾನ್
ಅದೆಲ ಹರ್-ಮೈಕೊ ಬ್ಯಾಡ ನಾನ್ ತೆಳು ಅರ್ಬಿ (ಅರಿವೆ) ಹರಿದೆ ಇಪ್ಪಂಗ್ ಕಾಪಾಡ್ಕೊ , ಅಂದಳಿ ನನ್ನೋಳ್ಗೆ ಮಾಯ್ಕ ಆದಾದ್ ನೀನ್... ಮನ್ಸೇ ಎನ್ಥಲ ಮಾಡಸ್ತೆ ನೀನ್ ? *mans (manasu)*
ninnan maataaDsde irkMdaLi eNskaMDan naan
ett hOru kard-kard maataads-d neen
elloo sikkukaaga aMdaLi bEre daari hiDkaMD hOdan naan
hELdidru , adE daariyaMg aDD baMd nitkaMdeMtake neen ?

chaapi keLg hOy hokkaMban naan
raMgOli aDiyiMd edkaMD baMd negyaaDud eMtake neen?
uraMg idd kansellaa aDayiTT-kaMD gaaLiyaMg haartippan naan
dEshad horipoora nann-maimElittMdaLi aDi koorsud neen

matt mEl EL-diddaMg naan aayt nan kelsa aaytaMd ippan naan
sattOd saMtiyaMg bhatt bitti bapd neen
yaar kaNNigoo beeLde haiyaMg ippan naan
beegu haak'd baagligela maat bappaMg maaDad neen

niMg kai mugiko ,
kaalig biLko gottaayde berchappan kaNaMg nitkMDan naan
adela har-maiko byaaDa naan teLu arbi (arive) haride ippaMg kaapaaDko , aMdaLi nannOLge maayka aadaad neen... mansE enthala maaDaste neen ?