Wednesday, November 9, 2011

*ಕಲ್ಪಕ ಕವಿತೆಗಳು*2

*ಕಲ್ಪಕ ಕವಿತೆಗಳು*2

ಪ್ರೀತಿ , ನೀ ಶುಭ್ರ ಮಂಜಿನಂತೆಂದು ತಿಳಿದು,

ಎತ್ತಿಟ್ಟುಕೊಂಡೆ ಹ್ರದಯದಲಿ ...

ನೀ ಕ್ಷಣ ಕ್ಷಣಕೂ

ಕರಗಿ ನಿರಾಸೆ

ಮೂಡಿಸಿದೆ ಜೀವನದಲಿ

4 comments:

  1. ಸು೦ದರವಾಗಿದೆ ನಿಮ್ಮ `ಹನಿ' ಆದರೆ ನಿರಾಸೆ ಏಕೆ? ಅದಕೆ.....
    `ಪ್ರೀತಿ , ನೀ ಶುಭ್ರ ಬೆಳಕೆ೦ದು ತಿಳಿದು,
    ಎತ್ತಿಟ್ಟುಕೊಂಡೆ ಹ್ರದಯದಲಿ ...
    ನೀ ಕ್ಷಣ ಕ್ಷಣಕೂ
    ವೃದ್ಧಿಸಿ ಭರವಸೆ
    ಮೂಡಿಸಿದೆ ಜೀವನದಲಿ' ಅಭಿನ೦ದನೆಗಳು.
    ನನ್ನ ಬ್ಲಾಗ್ ಗೆ ಭೇಟಿ ಕೊಡಿ.

    ReplyDelete
  2. whaw! Neevu namma kavitege jeevane tandu biTri prabhakka :-) nimage dhanyavaadagaLu :) khanDita bheTi koDuttene nimma blog'ge :)

    ReplyDelete
  3. ಕರಗುವುದು ಮಂಜಿನ ಗುಣ! ಪ್ರೀತಿ ಇದೆಯಲ್ಲಾ, ಅದು ಕರಗದೆಂದಿಗೂ! ಅದನ್ನು ಕರಗದ ವಸ್ತುವಿಗೆ ಹೋಲಿಸಿ, ಖುಷಿಪಡಿ.

    ReplyDelete