Saturday, October 29, 2011

ಶೌಖತ್ ಅಲಿಯ

ದುಖಾನಿನಲಿ ,

ಕೊಕ್ಕೆಯಲಿ ಸಿಕ್ಕು

ಬಿಕ್ಕುವಂತಿದೆ...

ನಮ್ಮ ಸಾಕು ಪ್ರಾಣಿಯ

ಮೂಕ ಶೋಕ-ವೆEದನೆ,


ಅವರದೋ ಹೊಟ್ಟೆಪಾಡಿನ

ವ್ಯಾಪಾರ !!

ನಮ್ಮದು ?!

ಇದೇನಾ ?ರಿI

ಸಂಸ್ಕಾರ ???

3 comments:

  1. ಕುಟುಕುವ ನಿಮ್ಮ ಚುಟುಕುಗಳು ವಾಸ್ತವತೆ ಬಿಂಬಿಸಿವೆ.

    ReplyDelete
  2. nimma vimarshege, dhanyavaadagalu sir :-) heege bheti, mattu salahegalanna koduttiri :)

    ReplyDelete