Wednesday, October 12, 2011

*ಹೋರಾಟಗಾತಿ*

ಕೆಸರು ಕೊಳದಲಿ

ಬಸಿರು ಹೊತ್ತವಳ,

ನಡೆಯೆಂದಾಂತಾಯ್ತು

ಜೀವನ...

ಹೂತರು ಕಾಲು ,

ಸೋತವಳಲ್ಲ ಅವಳು,

ಹೊತ್ತ ಕಂದಗೆ

ಜಗದ ಬೆಳಕ ತೋರಿಸುವಾ,

ಬಯಕೆಯವಳಿಗೆ.

2 comments:

  1. ವಾವ್ಹ್...ಚಿಕ್ಕ ಚಿಕ್ಕ ಪದಗಳಲ್ಲಿ ದೊಡ್ಡ ಅರ್ಥ ದ ಕವನವನ್ನು ಕಟ್ಟಿದ್ದಿರಿ...*ಹೋರಾಟಗಾತಿ* ಚೆನ್ನಾಗಿದೆ...ಹೊತ್ತ ಕಂದಗೆ ಜಗದ ಬೆಳಕ ತೋರಿಸುವಾ, ಜಗದ ಬೆಳಕ ತೋರಿಸುವಾ,
    koneya saalu very nice...

    ReplyDelete