Saturday, October 15, 2011

*ಕಲ್ಪಕ ಕವಿತೆಗಳು -1*

ಎಲ್ಲರೆಂದರು, ಅವಳು

ಮರುಭೂಮಿಯ ಮರಳು,

ಹಿಂಬಾಲಿಸಬೇಡ

ಮರುಳುನಾಗುವೆ.

"ನಾನೆಂದೆ,

ಮರುಳನಾದರು

ಪರವಾಗಿಲ್ಲ, ನಾ

ನಲ್ಲೆಗಾಗಿ, ನಾನಲ್ಲೆ


ಮರಳಾಗುವೆ...

(ಅವಳು- ಜೀವನ , ಗುರಿ)

1 comment: