Tuesday, May 15, 2012

ಸನ್ಮಾನ.. ? ?

ಮಾನ ಬಿಟ್ಟರೂ ...

ವರಮಾನ ಕೊಟ್ಟರೆ

ಕರೆದು ಮಾಡುವರಯ್ಯ ಸನ್ಮಾನ .

ಇದಲ್ಲವೇ ಮಾನಕ್ಕೆ
ಮಾಡುವಾ ಅವಮಾನ.

1 comment:

  1. ಈಗೀಗ ಹಲವು ಪ್ರಶಸ್ತಿಗಳು ಮಾರಾಟದ ವಸ್ತುಗಳೇ!
    ಸಾವಿರಕ್ಕೆ ಸುಗಂಧರಾಜ ಹಾರ, ಹತ್ತು ಸಾವಿರಕ್ಕೆ ರೋಜಾ!!
    ಸಮ್ಮಾನಕ್ಕಿಲ್ಲ ಮಾನ್ಯತೆ!!!
    http://badari-poems.blogspot.in/

    ReplyDelete