ಕೈ ತುಂಬಾ ಸಂಬಳ , ಕೈ ಕಾಲಗೊಂದು ಕೆಲಸದಾಳು , ಓಡಾಡೊಕೆ ಕಾರು , ಮಲ್ಗೋಕಂತ್ಲೆ ,ಮೂರು ಮನೆ , ಇಷ್ಟೇಲ್ಲಾ ಇದ್ರು ,ಕಣ್ಣಿಗ ನಿದ್ದೆಯಿಲ್ಲಾ ,ಮನಸ್ಸಿಗೆ ನೆಮ್ಮದಿಯಿಲ್ಲಾ ಪ್ರತಾಪ್ .
ಓಮ್ಮೊಮ್ಮೇ ಅನ್ಸತ್ತೇ , ಇವೆಲ್ಲಾ ಬಿಟ್ಟು ,ಮಕ್ಕಳಂತೆ ಇದ್ದು ಬಿಡೋಣ್ವಾಂತ . ಆದ್ರೇ ಏನ್ ಮಾಡೋದು ? ಕಟ್ಟಿಕೊಂಡ ಬಂದ ಇಮೇಜು , ಅಧಿಕಾರದ ಈ ಮೇಜು ,ಮತ್ತೇ ನಮ್ಮನ್ನಾ "ಅಧಿಕಾರದ ,ಅಭಿಮಾನದ"ಅಹಂನ ಕೋಟೆಯೊಳಗೆ ತಂದು ಬಂಧಿಸಿಬಿಡುತ್ತೆ . ಪ್ರತಾಪ್. ಇಷ್ಟನ್ನಾ ಹೇಳ್ತಾ"ಅವರ ಕಣ್ಣಲ್ಲಿ ಹನಿಗೂಡಿದ್ದು ,ಆ ಕಪ್ಪು ಕನ್ನಡಕಕ್ಕೆ .ಮತ್ತು ನಂಗೆ ಮಾತ್ರ ಗೊತ್ತಿರುವ ವಿಷಯ. "ನನಗೆ ಕತ್ತಲಲ್ಲಿ ಬೆಳಕ ಕಂಡಂತಾಯ್ತು ."ನಮ್ಮ ಬದುಕು ಕೂಡಾ ಇಷ್ಟಕ್ಕೆ ಸೀಮಿತವಾಗ್ಬೇಕಾ ?°
No comments:
Post a Comment