ಹೇಳೋ ಮಾತ ಕೇಳೊ
ಕಿವಿಯೊಂದುಬೇಕು ತಾಯಿ ಹೃದಯಕೆ...
ಸುಖಾ ಸುಮ್ಮನೆ
ಹುಡುಕಬೇಡಿ ವಿಶೇಷ ವಿಷಯಕೆ
ಹ್ಮ್...ಹ್ಮ್... ಹ್ಮ್ಂಗುಟ್ಟುವಿಕೆ....
ಸಾಕೆ ಸಾಕು...
ನಾಲ್ಕೆ ನಾಲ್ಕು...
ಉಲ್ಲಾಸ ಸಂತೋಷ ವದನಕೆ...
ಪ್ರತಾಪ್ ಬೃಹ್ಮಾವರ್..
No comments:
Post a Comment