Saturday, December 29, 2012
@ಪ್ರಳಯಕೂ ಮುನ್ನಾ@ ಅತ್ತ ಧರಣಿ ಮೈ ಹಸಿ ಹಸಿ , ಬಿಸಿ ಬಿಸಿ ಮದವೆತ್ತ ಮುಕ್ಕಣ್ಣರಿಗೆ ಮೈಯೇ ಮಹಡಿ ಮಹಲುಗಳ ಅಮಲು... ಮಾನವಂತ ಮುಗುದೆಗೆ ಪ್ರತಿ ನಡೆಗು ಮಡಿಯ ನುಡಿಯೇ ಮುನ್ನುಡಿ .... ಅದೇಷ್ಟು ವರುಷ ಕಾದಾಳು ? ! ಕಂಡಾಳು ?ಕಾಲ್ಧೂಳಿಗೂ ಸಮನಿಲ್ಲದ ಮೃಗ ಮಾನವನ ತುಳಿತ ,? ಸಿಡಿಯುದಿದ್ದರೆ ಸಿಡಿದುಬಿಡು ಸುಡುವಂತೇ ಅವನ... ಸೃಷ್ಠಿಯಾಗಲಿ ಮತ್ತೇ ಹೊಸತನ ದ ಜೀವನ...
@ಪ್ರಳಯಕೂ ಮುನ್ನಾ@
ಅತ್ತ ಧರಣಿ ಮೈ ಹಸಿ ಹಸಿ , ಬಿಸಿ ಬಿಸಿ
ಮದವೆತ್ತ ಮುಕ್ಕಣ್ಣರಿಗೆ ಮೈಯೇ ಮಹಡಿ ಮಹಲುಗಳ ಅಮಲು...
ಮಾನವಂತ ಮುಗುದೆಗೆ ಪ್ರತಿ ನಡೆಗು ಮಡಿಯ ನುಡಿಯೇ ಮುನ್ನುಡಿ ....
ಅದೇಷ್ಟು ವರುಷ ಕಾದಾಳು ? !
ಕಂಡಾಳು ?ಕಾಲ್ಧೂಳಿಗೂ ಸಮನಿಲ್ಲದ ಮೃಗ ಮಾನವನ ತುಳಿತ ,?
ಸಿಡಿಯುದಿದ್ದರೆ ಸಿಡಿದುಬಿಡು ಸುಡುವಂತೇ ಅವನ...
ಸೃಷ್ಠಿಯಾಗಲಿ ಮತ್ತೇ ಹೊಸತನ
ದ ಜೀವನ...
Subscribe to:
Post Comments (Atom)
No comments:
Post a Comment