Saturday, July 21, 2012

ಬದುಕು

ಈ ಮೈನಡುಗಿಸುವ ಚಳಿಗಾಳಿಗೆ ,

ನೆನಪುಗಳೇ ಅಗ್ಗೀಷ್ಟಕೆ


ದಹಿಸಿಕೊಳುವುದೊ , ಬೆಳಗಿಸಿಕೊಳುವುದೊ ,

ಅದು ಅವರವರ ಅಭೀಷ್ಟಕೆ

ನಡುವೆ
ಪತನವಾಗಲಿ ರಾತ್ರಿ
ಜತನವಾಗಲಿ ಬದುಕು ತಮ್ಮಷ್ಟಕೆ .

5 comments:

  1. ಬ್ರಹ್ಮಣ್ಣನ ಶೈಲಿಯೇ ಅನನ್ಯ. ಅವರ ಕವಿತೆಗಳನ್ನು ಓದುತ್ತಾ ಬಂದಿದ್ದೇನೆ.

    ಪದಗಳ ಪೋಣಿಸುವಿಕೆ, ಪ್ರಾಸ ಮತ್ತು ಲಯ ಅವರಿಂದ ನಾನು ಇನ್ನೂ ಕಲಿಯಬೇಕಿದೆ.

    ReplyDelete
  2. ಪವಿತ್ರ ಗ್ರಂಥದ ಮೇಲೆ ಅದೇಷ್ಟೋ ಪಾಪಿಗಳ ಕೈ ಬೆರಳು ಸತ್ಯವನ್ನೇ ನುಡಿಯುವೆನೆಂದು ನಿತ್ಯ ಹಿಸುಕುವರಲ್ಲಾ ಸತ್ಯದ ಕೊರಳು

    ಎಂದು ಬರೆಯುವ ಬ್ರಹ್ಮಣ್ಣನ ಶೈಲಿಯೇ ಅನನ್ಯ. ಅವರ ಕವಿತೆಗಳನ್ನು ಓದುತ್ತಾ ಬಂದಿದ್ದೇನೆ.

    ಪದಗಳ ಪೋಣಿಸುವಿಕೆ, ಪ್ರಾಸ ಮತ್ತು ಲಯ ಅವರಿಂದ ನಾನು ಇನ್ನೂ ಕಲಿಯಬೇಕಿದೆ.

    ReplyDelete
  3. ಧನ್ಯವಾದಗಳು , ಮೌನಿಯಾಗು ನೀ , ದಿನಕರ ಸರ್ , ಬದರಿ ಸರ್ ,,:-)):-))

    ReplyDelete