Tuesday, September 27, 2011

ಹಸ್ತ-ಚಳಕದ ಕುಸುರಿಯಾದರೆ ಕಾಲ-ಕಾಲಕೆ ,ಹಸನ್ಮುಖಿಯಾದ , ಫಲ-ಫಲಿತಾಂಶ ಬರುವುದು ಸರಳ *ಬಹ(ಸರ)ಳ*ಹುಲುಸಾದ ಬೆಳೆ ಬರುವಾ ಹೊಲದಲಿ ಹೊಲಸುಗಳು ಬಹಳ...ಹರಿತವಾದ ಕತ್ತರಿಯ, ಹಸ್ತ-ಚಳಕದ ಕುಸುರಿಯಾದರೆ ಕಾಲ-ಕಾಲಕೆ ,ಹಸನ್ಮುಖಿಯಾದ , ಫಲ-ಫಲಿತಾಂಶ ಬರುವುದು ಸರಳ


No comments:

Post a Comment