ಇದೋ ಈ ಕಡೆಗೊಂದು ದಡ
ಅದೋ ಆ ಕಡೆಗೊಂದು ದಡ
ನಡುವೆ ಹರಿವ ಕುಡಿವ ನದಿ
ನೀರಾಗಬೇಕು ನಾ...
ಆವಿಯಾಗುವ (ಮೌನಿಯಾಗುವ ) ಮುನ್ನ
ಪ್ರತಾಪ್ ಬ್ರಹ್ಮಾವರ್.