ಮಳೆಗಾಲ
ಕೂಡಿಟ್ಟ ನೆನಪುಗಳ ಕಾಪಿಡುವ
ಕಪಾಟು...
ಕ್ಷಣಕಾಲ ತೆಗೆದಿಡು...
ಹರಡುವ ಸ್ಮರಣಿಕೆಗೆ
ಮುಚ್ಚಿಟ್ಟ ಅಮ್ಮನ ನಶ್ಯದ ಡಬ್ಬಿಯೊಳಗಿನ
ಹಿತ ಘಾಟು...
ಪ್ರತಾಪ್ ಬ್ರಹ್ಮಾವರ್..