Friday, August 26, 2011
[ ಸೊಳ್ಳೆ ಪುರಾಣ] ಸಭಾಂಗಣದಲ್ಲಿ ಉಪನ್ಯಾಸಕ ದೊಡ್ಡ-ದೊಡ್ಡ ಡೈಲಾ ಗ್ ಡೆಲಿವರಿಮಾಡ್ತಾ "ಪ್ರಾಣಿ ಹಿಂಸೆ ಮಾಡಬಾರದು ಹಾಗೇ ಹೀಗೆ "ಅಂತಿದ್ರು.... ಆ ಸಭೆಗೆ ಒಂದುಸೊಳ್ಳೆ ಕೂಡ ಬಂದಿತ್ತು.. ಸರಿಯಾಗಿ ಕೇಳಿಸ್ತಿಲ್ಲಾಂತ ಅವರ ಹತ್ರಾನೆ ಹೋಯ್ತು.. ಉಪನ್ಯಾಸಕರಿಗೆ ಸೊಳ್ಳೆ ಯಾಕೊ ತುಂಬಾ ನಾಟಕ ಮಾಡ್ತಿದೆ ಅನಿಸ್ತು... ಚಟಾರಂತ ಒಂದು ಪೆಟ್ಟುಕೊಟ್ರು..... ಪಾಪ ಸೊಳ್ಳೆ ಕಮಕ್ ಕಿಮಕ್ ಕೂಡ ಮಾಡ್ದೆ ಸತ್ತೋಗಬಿಡ್ತು:)@ಸಪ್ತವಣ೯
Subscribe to:
Posts (Atom)