Wednesday, September 28, 2011

*ಬಹ(ಸರ)ಳ* ಹುಲುಸಾದ ಬೆಳೆ ಬರುವಾ ಹೊಲದಲಿ ಹೊಲಸುಗಳು ಬಹಳ... ಹರಿತವಾದ ಕತ್ತರಿಯ, ಹಸ್ತ-ಚಳಕದ ಕುಸುರಿಯಾದರೆ ಕಾಲ-ಕಾಲಕೆ , ಹಸನ್ಮುಖಿಯಾದ , ಫಲ-ಫಲಿತಾಂಶ ಬರುವುದು ಸರಳ


2 comments: